ground landlord
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ನಿವೇಶನ ಪತಿ; (ಮನೆ ಕಟ್ಟಿಕೊಳ್ಳಲು ಸ್ಥಳವನ್ನು ಗೇಣಿಗೆ ಕೊಟ್ಟಿರುವ) ನಿವೇಶನದ – ಒಡೆಯ, ಮಾಲೀಕ, ದಣಿ.